ಸಿಲಿಕಾನ್ ಸಿಟಿಯಲ್ಲಿ ಗಲಭೆಗೆ ಹುನ್ನಾರ; ಕಿಡಿಗೇಡಿಗಳು ಅಂದರ್ | Bengaluru

2022-05-09 7

ಬೆಂಗಳೂರು ಪೊಲೀಸ್ರಿಗೆ ಬಂದಿದ್ದ ಅದೊಂದು ಮಾಹಿತಿ ಇಡೀ ಡಿಪಾರ್ಟ್‍ಮೆಂಟ್‍ನ ನಿದ್ದೆಗೆಡಿಸಿತ್ತು. ವೈಯಕ್ತಿಕ ದ್ವೇಷಕ್ಕಾಗಿ, ಸಂಚು ರೂಪಿಸಿ, ಸಮಾಜಘಾತುಕ ಕೃತ್ಯ ಎಸಗಲು ಅವರೆಲ್ಲಾ ಪ್ಲ್ಯಾನ್ ಮಾಡಿದ್ರು. ತಕ್ಷಣ ಅಲರ್ಟ್ ಆದ ಖಾಕಿ ಎಲ್ಲರನ್ನ ಬಂಧಿಸಿ ಕಂಬಿ ಕಳಿಸಿದ್ದಾರೆ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

#PublicTV #Bengaluru